Description
ರಾಮಧ್ಯಾನದಿಂದ ಬಾಳಿನಲ್ಲಿ ಬೆಳಕು ಕಂಡುಕೊಂಡ ಸಂತರು. ಎಲ್ಲ ಜೀವಿಗಳಲ್ಲಿ ದೇವರನ್ನು ಕಂಡರು, ಮಾನವ ಸೇವೆಯೇ ದೇವರ ಸೇವೆ ಎಂಬ ತತ್ವವನ್ನು ಆಚರಿಸಿ ತೋರಿಸಿದರು. ಮನಸ್ಸಿಗೆ ಶಾಂತಿ ಇಲ್ಲದೆ ತೊಳಲುತ್ತಿದ್ದವರಿಗೆ ಶಾಚಿತಿಯ ದಾರಿ ತೋರಿಸಿದರು.
Specification
Additional information
| book-no | 419 |
|---|---|
| author-name | |
| published-date | 1979 |
| language | Kannada |






