ಸ್ವದೇಶಿ ಜಾಗೃತಿ

31.5035.00 (-10%)

In stock

Compare

31.5035.00 (-10%)

Description

ನಮ್ಮ ನಾಗರಿಕತೆ, ರಾಜಕೀಯ, ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಗಳು, ವೈಯಕ್ತಿಕ ಜೀವನ ಶೈಲಿ – ಇವು ಇಂದು ಪರಸ್ಪರ ವಿಮುಖಗೊಂಡಿವೆ. ಈ ಎಲ್ಲ ಆಯಾಮಗಳ ನಡುವೆ ಸೂತ್ರಬದ್ಧತೆಯನ್ನು ತರಬಲ್ಲದ್ದು ಸ್ವದೇಶೀ ಚಿಂತನೆ, ಕಾರ್ಯಾಚರಣೆ ಮತ್ತು ಜೀವನಶೈಲಿ. ಈ ಭದ್ರ ಬುನಾದಿ ಇದ್ದದ್ದರಿಂದಲೇ ರಾಜಕೀಯ ದಾಸ್ಯವಿದ್ದಾಗಲೂ ಭಾರತದ ಸಮಾಜ ಗಣನೀಯ ಮಟ್ಟದಲ್ಲಿ ಸ್ವಾವಲಂಬನೆಯನ್ನು ಉಳಿಸಿಕೊಂಡಿದ್ದದ್ದು. ಹೀಗೆ ಸ್ವದೇಶೀ ಚಿಂತನೆ ಸೈದ್ಧಾಂತಿಕ ತಳಹದಿ ಪಡೆದದ್ದು ಮಾತ್ರವಲ್ಲದೆ ಇತಿಹಾಸಸಿದ್ಧವೂ ಆಗಿದೆ. ಮತ್ತು ಇದರ ಆಚರಣೆ ಪ್ರತ್ಯೇಕ ವ್ಯಕ್ತಿಯ ಕೈಯಲ್ಲಿದೆ. ಈ ಸುಪ್ತಶಕ್ತಿಗೆ ಚೇತರಿಕೆ ನೀಡಲು ಇಂದು ಬೇಕಾಗಿದೆ – ಸ್ವದೇಶೀ ಜಾಗರಣ.

Specification

Additional information

book-no

24

author-name

published-date

1994

language

Kannada

Main Menu

ಸ್ವದೇಶಿ ಜಾಗೃತಿ

31.5035.00 (-10%)

Add to Cart