-
-
-
-
-
UTTHANA Monthly Kannada Magazine
ಉತ್ಥಾನದ ಚಂದಾದಾರರಾಗಿ
Price range: ₹220.00 through ₹1,000.00UTTHANA Monthly Kannada Magazine
Price range: ₹220.00 through ₹1,000.00 -
-
-
ನೆನಪೇ ಸಂಗೀತ ಕನ್ನಡ ಪುಸ್ತಕ | Nenape Sangeetha – Kannada Book | Life Story of Singer Vidyabhushana
ಪುಸ್ತಕದ ಹೆಸರು: ನೆನಪೇ ಸಂಗೀತ
ಲೇಖಕರು: ವಿದ್ಯಾಭೂಷಣ
ಪ್ರಕಾಶಕರು: ಉದ್ಗೀಥ ಪ್ರಕಾಶನ
ಕನ್ನಡ ನಾಡಿನ ಖ್ಯಾತ ಗಾಯಕ ವಿದ್ಯಾಭೂಷಣರ ಜೀವನ ಕಥನ ಹೊಂದಿರುವ ಪುಸ್ತಕವಿದು. ವಿದ್ಯಾಭೂಷಣರ ಬಾಲ್ಯಕಾಲ, ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮೊದಲಿನ ದಿನಗಳು, ಒಲ್ಲದ ಸನ್ಯಾಸ, ವಿಷಮ ಪರಿಸ್ಥಿತಿಯ ದಿನಗಳು, ಆಶ್ರಮ ತ್ಯಾಗದ ಹಿಂದಿನ ತಳಮಳಗಳು ಹೀಗೆ ಅವರ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುವ ಪುಸ್ತಕ ನೆನಪೇ ಸಂಗೀತ.
₹220.00 -
ಭಾರತ ದರ್ಶನ
ಪುಸ್ತಕದ ಹೆಸರು: ಭಾರತ ದರ್ಶನ
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಡಲತಡಿಯಿಂದ ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ’ಭಾರತ ದರ್ಶನ’.₹225.00₹250.00ಭಾರತ ದರ್ಶನ
₹225.00₹250.00 -
Shop By Category














