-
The Bhagavad Gita for College Students
Sandeepa Guntreddy
Sahitya Sangama
₹150.00 -
-
-
UTTHANA Monthly Kannada Magazine
ಉತ್ಥಾನದ ಚಂದಾದಾರರಾಗಿ
Price range: ₹220.00 through ₹1,000.00UTTHANA Monthly Kannada Magazine
Price range: ₹220.00 through ₹1,000.00 -
-
ಅಗ್ನಿಪರೀಕ್ಷೆ- ಆರ್ಎಸ್ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)
ಪುಸ್ತಕ ಹೆಸರು: ಅಗ್ನಿಪರೀಕ್ಷೆ
ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
ಕನ್ನಡಾನುವಾದ: ಚಂದ್ರಶೇಕರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರುಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.
₹100.00 -
ಅಂತರಂಗ-ತರಂಗ | ಕಾ.ಶ್ರೀ. ನಾಗರಾಜ.
ಪುಸ್ತಕದ ಹೆಸರು: ಅಂತರಂಗ-ತರಂಗ
ಲೇಖಕರು: ಕಾ. ಶ್ರೀ. ನಾಗರಾಜ
ಪ್ರಕಾಶಕರು: ಶ್ರೀ ಹರಿಪ್ರಕಾಶ ಕೋಣೆಮನೆಭಾರತದೇಶದಲ್ಲಿ ತುರ್ತು ಅವಶ್ಯವಾಗಿರುವ ಹಿಂದುಸಂಘಟನೆಯನ್ನು ಸಾಂಗಗೊಳಿಸಿದ ಸಂಸ್ಥೆಗಳ ಪೈಕಿ ಪ್ರಮುಖವಾದದ್ದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ನಾಗಪುರ ನಿವಾಸಿ ಕೇಶವ ಬಲಿರಾಮ ಹೆಡಗೇವಾರ್ ಸ್ಥಾಪಿಸಿದ ಈ ಸಂಘಕ್ಕೀಗ 100ರ ಹರೆಯ. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರಣೀಯ ಸರಸಂಘಚಾಲಕರ ಆಪ್ತನುಡಿಗಳನ್ನು ಸಂಗ್ರಹಿಸಿ ಅಂತರಂತ-ತರಂಗ ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ ಲೇಖಕ ಕಾ.ಶ್ರೀ. ನಾಗರಾಜ.
₹60.00 -
ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು
ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳು!
₹120.00ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು
₹120.00 -
ಉತ್ತುಂಗ | ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ | Uttunga | The Inspiring Life Portrait of K. Suryanarayana Rao
ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.₹200.00 -
ಉತ್ಥಾನ ಅಂಬೇಡ್ಕರ್ ವಿಶೇಷ ಸಂಚಿಕೆ
ದಯವಿಟ್ಟು,
Flat Shipping Method ಅನ್ನು ಪರಿಗಣಿಸಿ.
ಇದು ಉತ್ಥಾನದ ಹಳೆಯ ಸಂಚಿಕೆ ಆಗಿರುವುದರಿಂದ ಅಂಚೆ ವೆಚ್ಚ ಉಚಿತವಾಗಿರುವುದಿಲ್ಲ. ತಾವು ನೀಡಬೇಕಾಗಿದೆ.
₹50.00 -
ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ
ದಯವಿಟ್ಟು,
Flat Shipping Method ಅನ್ನು ಪರಿಗಣಿಸಿ.
ಇದು ಉತ್ಥಾನದ ಹಳೆಯ ಸಂಚಿಕೆ ಆಗಿರುವುದರಿಂದ ಅಂಚೆ ವೆಚ್ಚ ಉಚಿತವಾಗಿರುವುದಿಲ್ಲ. ತಾವು ನೀಡಬೇಕಾಗಿದೆ.
₹20.00 -
ಉಪನಿಷತ್ ದರ್ಶನ
ಪುಸ್ತಕದ ಹೆಸರು: ಉಪನಿಷತ್ ದರ್ಶನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ತೃತೀಯ ಮುದ್ರಣಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
₹100.00ಉಪನಿಷತ್ ದರ್ಶನ
₹100.00
Shop By Category















