₹67.50₹75.00 (-10%)
ಪಂಡಿತ ದೀನದಯಾಳ ಉಪಾಧ್ಯಾಯರ ಜೀವನ ನಂದಾದೀಪದಂತೆ; ತಾನು ಉರಿದು ಜಗಕ್ಕೆಲ್ಲ ಬೆಳಕಾಗಿ ಬೆಳಗಿದ ಬಾಳು. ಸದಾ ರಾಷ್ಟ್ರಸೇವೆಯಲ್ಲೆ ಸವೆದು ಸಾರ್ಥಕವಾದ ಬದುಕು. ಯುವಜನಾಂಗಕ್ಕೆ ಮಾರ್ಗದರ್ಶಕವಾದ ಇವರ ತತ್ತ್ವನಿಷ್ಠ ಜೀವನ ಶೈಲಿ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿಬಂದಿದೆ.
Copy and paste this URL into your WordPress site to embed
Copy and paste this code into your site to embed