Roll over image to zoom in
Description
ಭಾರತದ ಹಿರಿಯ ಸಂಗೀತಗಾರರು. ತಮ್ಮ ಸಂಗೀತದಿಂದ ಗಾಂಧೀಜಿಯವರನ್ನೂ ಸಾಧು-ಸಂತರನ್ನೂ ರಾಜಮಹಾರಾಜರನ್ನೂ ಸಂಗೀತ ಪ್ರೇಮಿಗಳನ್ನೂ ತಣಿಸಿದರು. ಶಿಷ್ಯರಿಗೆ ತಮ್ಮ ವಿದ್ವತ್ತನ್ನು ಧಾರೆ ಎರೆಯಲು ಶ್ರಮಿಸಿದರು. ಹಿಂದು-ಮುಸ್ಲಿಂ ಸ್ನೇಹದ ಪ್ರತೀಕವಾಗಿ ಬಾಳಿದರು.
Specification
Additional information
book-no | 196 |
---|---|
author-name | |
published-date | 1976 |
language | Kannada |