-
ಮಹಾಭಾರತ ಪಾತ್ರಾನುಸಂಧಾನ
ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ಎರಡನೇ ಮುದ್ರಣಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.
₹150.00ಮಹಾಭಾರತ ಪಾತ್ರಾನುಸಂಧಾನ
₹150.00
Shop By Category
