1Products found
Filter
-
ಬ್ರಹ್ಮಋಷಿ | Brahma Rhushi: The Story of a Yogi – Life, Teachings & Journey of a Brahma Rhushi | By Girish V. S. (Kannada Book)
ಪುಸ್ತಕದ ಹೆಸರು: ಬ್ರಹ್ಮಋಷಿ: ಯೋಗಿಯೊಬ್ಬನ ಕಥೆ
ಲೇಖಕರು: ಗಿರೀಶ್ ವಿ.ಎಸ್.
ಪ್ರಕಾಶಕರು: ಋಷಿ ಸ್ವರ ಪಬ್ಲಿಕೇಷನ್ಸ್
ಈ ಪುಸ್ತಕದ ಹೆಸರು ಬ್ರಹ್ಮ ಋಷಿ ಯೋಗಿಯೊಬ್ಬನ ಕಥೆ. ಬ್ರಹ್ಮ ಋಷಿ ಅಂದರೆ ಯಾರು, ಹೇಗೆ ಅವರು ರೂಪುಗೊಳ್ಳುತ್ತಾರೆ ಎಂಬುದೇ ಈ ಪುಸ್ತಕದ ವಸ್ತು.
ʼಇಲ್ಲಿ ಘಟನೆಗಳೊಂದಿಗೆ ಸ್ವಾಮೀಜಿ ಅವರು ಬೋಧಿಸಿದ ಹಲವಾರು ವಿಶಿಷ್ಟ ವಿಚಾರಗಳನ್ನು ಹಿಡಿಯುವ ಪ್ರಯತ್ನವೇ ಮುಖ್ಯವಾಗಿರುತ್ತದೆ. ಹಾಗಾಗಿ ಇದು ಯಾವ ರೀತಿಯ ಪುಸ್ತಕವೆಂದು ಅಥವಾ ಎಷ್ಟರಮಟ್ಟಿಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ನನಗೆ ಅರಿವಿಲ್ಲ. ಆದರೆ ಸತ್ಯ ವಿಚಾರಗಳನ್ನು ನಿಮ್ಮ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನವೆಂದು ನಾನು ಹೇಳುತ್ತೇನೆʼ ಎಂದು ಈ ಪುಸ್ತಕವನ್ನು ಬರೆದ ಗಿರೀಶ್ ವಿ.ಎಸ್. ಅವರು ಲೇಖಕರ ಮಾತಿನಲ್ಲಿ ಬರೆದುಕೊಂಡಿದ್ದಾರೆ.₹550.00
