-
ಸ್ವಾಮೀಜಿ ಮಾಡಿದ ಯಾಗಗಳು | Swameeji Madida Yagagalu By Girish V S (Kannada Book)
ಪುಸ್ತಕದ ಹೆಸರು: ಸ್ವಾಮೀಜಿ ಮಾಡಿದ ಯಾಗಗಳು
ಲೇಖಕರು: ಗಿರೀಶ್ ವಿ. ಎಸ್.
ಪ್ರಕಾಶನ: ಋಷಿ ಸ್ವರ ಪಬ್ಲಿಕೇಷನ್ಸ್
ಯಾಗವೆಂಬದು ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಹಾಸು ಹೊಕ್ಕಾಗಿದೆ. ನಿಜವಾಗಿ ಯಾಗಗಳನ್ನು ಮಾಡಲು ಯಾವ ರೀತಿಯ ಅಳತೆಗಳಿರಬೇಕು, ಎಷ್ಟು ಅಧ್ಯಯನ ಸಂಯೋಜನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಪುಸ್ತಕವು ನಿಮಗೆ ಒಂದಷ್ಟು ವಿಷಯವನ್ನು ತಿಳಿಸುವ ದಾರಿದೀಪವಾಗಬಹುದು.₹500.00
Shop By Category
